Help us campaign today for a better tomorrow!
- ಸಾಮಾಜಿಕ, ಧಾರ್ಮಿಕ, ಸಂಘಟನಾ ಕ್ಷೇತ್ರದಲ್ಲಿ ಸೇವೆ
- ನೂರಾರು ಮಂದಿಗೆ ಕೆಲಸ ಕೊಟ್ಟ ಉದ್ಯೋಗದಾತ
- ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆಗೆ ಕಾರ್ಯಕರ್ತರ ಒತ್ತಡ: ಸ್ಪರ್ಧೆಗೆ ಸಿದ್ಧತೆ
ರಾಜಧಾನಿ ಬೆಂಗಳೂರಿನ ಬಿಟಿಎಂ ಲೇ ಔಟ್ ಕ್ಷೇತ್ರದಿಂದ ಆಪ್ ಅಭ್ಯರ್ಥಿಯಾಗಿ ಎಂ ಶ್ರೀನಿವಾಸ್ ರೆಡ್ಡಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
ಶ್ರೀ ಬಾಲಾಜಿ ಎಜುಕೇಷನಲ್ ಚಾರಿಟಬಲ್ ಸಂಸ್ಥೆ ಮೂಲಕ ಆನೇಕಲ್ ತಾಲೂಕು ಕೂಡ್ಲು ಸರ್ಕಾರಿ ಶಾಲೆ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಶ್ರೀನಿವಾಸ್ ರೆಡ್ಡಿ
ಸಾಮಾಜಿಕ, ಧಾರ್ಮಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರನ್ನು ಮೂಡಿಸಿದ್ದಾರೆ.
ಶ್ರೀನಿವಾಸ್ ರೆಡ್ಡಿ ಅನೇಕ ಸಾಮಾಜಿಕ ಕೆಲಸಗಳಲ್ಲಿ ಬೆಂಗಳೂರಿನ ಜನರ ದನಿಯಾಗಿದ್ದಾರೆ, ಸಾವಿರಾರು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಕರೋನಾ ವೇಳೆ ಕೋವಿಡ್ ಫ್ರಂಟ್ ಲೈನ್ ಸೇವಕರಿಗೆ ಸುಮಾರು 19. 25 ಲಕ್ಷ ಲೀಟರ್ H2U ವಾಟರ್ ನೀಡಿದ್ದಾರೆ. ರೋಗಿಗಳಿಗೂ ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ.
2003ರಿಂದ ರಾಜಕಾರಣದ ಅನುಭವದಲ್ಲಿದ್ದಾರೆ.
ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಜೊತೆಯಲ್ಲಿ ಸಮಥಾ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ.
ಬೆಂಗಳೂರಿನ ಅನೇಕ ಅಭಿವೃದ್ಧಿ ಕೆಲಸಗಳಲ್ಲಿ ಜೊತೆಯಾಗಿದ್ದಾರೆ.
ತಮ್ಮ H2U water plus ಆಲ್ಕಲೈನ್ ವಾಟರ್ ಸಂಸ್ಥೆಯ ಮೂಲಕ ನೂರಾರು ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ. ಅನೇಕ ಭಾಗಗಳಲ್ಲಿ ಉದ್ಯೋಗವನ್ನು ತೆರೆಯುವಂತಹ ಕನಸು ಕೂಡ ಹೊಂದಿದ್ದಾರೆ. ಅನೇಕರಿಗೆ ಉದ್ಯೋಗ ಕೊಡಲಿದ್ದಾರೆ.
ಇದೀಗ ಸ್ವಚ್ಛ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷದಿಂದ ರಾಜಕಾರಣಕ್ಕೆ ಧುಮುಕುವ ಮೂಲಕ ಅವರು ಮತ್ತಷ್ಟು ತಮ್ಮ ಸೇವೆಯನ್ನು ವಿಸ್ತರಿಸುವ ಕನಸು ಹೊಂದಿದ್ದು 172 ಬಿಟಿಎಂ ಲೇಔಟ್ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇವರ ಪರವಾಗಿ ಕ್ಷೇತ್ರದಲ್ಲಿ ಬಾರಿ ಜನಬೆಂಬಲ ವ್ಯಕ್ತವಾಗಿದ್ದು ಒಂದೊಳ್ಳೆ ಪ್ರಾಮಾಣಿಕ ವ್ಯಕ್ತಿಯನ್ನು ಆರಿಸಲು ಜನರು ಮನಸ್ಸು ಮಾಡಿದ್ದಾರೆ.
M.ಶ್ರೀನಿವಾಸ್ ರೆಡ್ಡಿ ಅವರು ಜನಪರ, ಪ್ರಾಮಾಣಿಕ ಹಾಗೂ ಜನಪರ ಕಾಳಜಿಯ ವ್ಯಕ್ತಿತ್ವದ ನಾಯಕರಾಗಿದ್ದು ಅವರ ಸ್ಪರ್ಧೆ ಈಗ ಹೊಸ ಭರವಸೆಯನ್ನು ಮೂಡಿಸಿದೆ.
Aam Aadmi party
Missed call no 8375914747
M Srinivasa Reddy Advocate is preparing to contest as AAP candidate from BTM Layout constituency in capital Bengaluru.
M Srinivas Reddy run by Sri Balaji Educational Charitable Organization in partnership with Anekal Taluk Kudlu Government School.
He has made a name for himself in social, religious and organizational fields.
M Srinivas Reddy has been the voice of the people of Bangalore in many social works, responding to thousands of issues. Around 19.25 lakh liters of H2U Alkaline water has been given to the front line workers during COVID19 (Corona). He also helped the patients in every way.
He has been in politics since 2003.
Worked in Samatha Party with former Union Minister George Fernandes.
He has been involved in many development works in Bangalore. He has employed hundreds of people through his H2U water plus alkaline water company. He also dream of opening jobs in many parts. Many will be given jobs.
Now he dreams of expanding his service further by taking a plunge into politics from Aam Aadmi Party for clean governance and is all set to contest as Aam Aadmi Party candidate from 172 BTM layout constituencies. People have shown support in his favor many times and people have made up their minds to elect an honest person.
If we join together and make our voices heard, we can fight for the change we want to see!
DaysDays
HrsHours
MinsMinutes
SecsSeconds
Voting serves all of us. Thank you for your commitment.
Your candidate has been part of this community for many years, working tirelessly to make it a better place.
Your candidate knows the value of being connected. That's why they're running for this position. Help them help you.
Your candidate can't win this race without your help. Flyering, word-of-mouth, and donating are all ways of helping us achieve our goals together.
Give customers a reason to do business with you.
We love our people, so feel free to visit during normal hours.
#78/29 Balaji Complex, 1st Floor, S.G Palya Thaverekere Main Road Bangalore-560029
Today | Closed |
Copyright © 2023 M Srinivasa Reddy BA, LLB. Advocate || Aam Aadmi Party || BTM Layout MLA Aspirant || - All Rights Reserved.
We use cookies to analyze website traffic and optimize your website experience. By accepting our use of cookies, your data will be aggregated with all other user data.